ಕಮಲ ಉಳುವಾರು ಅರ್ತೋಟಿ ನಿಧನ

0

ಅರಂತೋಡು ಗ್ರಾಮದ ಉಳುವಾರು ಅರ್ತೋಟಿ ಸಂಜೀವ ಗೌಡರ ಧರ್ಮಪತ್ನಿ ಕಮಲ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಮೇ.8ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.
ಮೃತರು ಮೂವರು ಪುತ್ರಿಯರನ್ನು ಅಗಲಿದ್ದಾರೆ.