ವೆಂಕಪ್ಪ ನಾಯ್ಕ ಬಂಬುಳಿ ನಿಧನ

0

ನಾಲ್ಕುರು ಗ್ರಾಮದ ಕಡವೆಪಳ್ಳ ನಿವಾಸಿ ಬಂಬುಳಿ ವೆಂಕಪ್ಪ ನಾಯ್ಕ ರವರು ಇಂದು ಮುಂಜಾನೆ ನಿಧನರಾದರು.

ಅವರಿಗೆ 65 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಅಳಿಯ, ಮೊಮ್ಮಕ್ಕಳು ಸೇರಿದಂತೆ ಬಂಧುಗಳನ್ನು ಅಗಲಿದ್ದಾರೆ.

ವರದಿ : ಡಿ.ಎಚ್