ಇಂದು ಕಂದ್ರಪ್ಪಾಡಿ ಜಾತ್ರೋತ್ಸವದ ಪ್ರಯುಕ್ತ ಪೂರ್ವತಯಾರಿ ಸಭೆ

0

ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಜಾತ್ರೋತ್ಸವದ ಜಾತ್ರೋತ್ಸವದ ಪ್ರಯುಕ್ತ ಪೂರ್ವ ತಯಾರಿ ಬಗ್ಗೆ ಭಕ್ತಾಭಿಮಾನಿಗಳ‌ಸಭೆಯು ಇಂದು ಸಂಜೆ 4 ಗಂಟೆಗೆ ಶ್ರೀ ದೈವಗಳ ಮಾಳಿಗೆ ವಠಾರದಲ್ಲಿ ನಡೆಯಲಿದೆ.