ಹಲವಾರು ಬಡ ವಿದ್ಯಾರ್ಥಿನಿಗಳಿಗೆ ಶೈಕ್ಷಣಿಕ ಬಾಳಿಗೆ ಬೆಳಕಾದ ಝೈನಿಯಾ ಶರೀಹತ್ ಕಾಲೇಜ್ ಇದರ ಪ್ರಾಂಶುಪಾಲರಾಗಿ ತನ್ನ ಅನಾರೋಗ್ಯ ಸಂದರ್ಭದಲ್ಲೂ ಉತ್ತಮವಾಗಿ ಸೇವೆ ಸಲ್ಲಿಸಿದ ಅಬ್ದುಲ್ಲಾ ನಿಝಾಮಿ ಅಡ್ಕ ರವರನ್ನು YB ಅಜ್ಜಾವರ ಸ್ಪೂರ್ಟ್ ಕ್ಲಬ್ ವತಿಯಿಂದ ಅಜ್ಜಾವರ ಶಾಲಾ ಮೈದಾನದಲ್ಲಿ ಸನ್ಮಾನಿಸಲಾಯಿತು