ಗಾನಶ್ರೀ ಜಿ.ರವರಿಗೆ ಶೈನಿಂಗ್ ಸ್ಟಾರ್ ಟ್ಯಾಲೆಂಟ್ ಹಾನರ್-2024 ಪ್ರಶಸ್ತಿ

0

ಮಹಾರಾಷ್ಟ್ರದ ಯುನಿಕಾರ್ನ್ ವರ್ಲ್ಡ್ ರೆಕಾರ್ಡ್ ರವರು ಜ.5 ರಂದು ಏರ್ಪಡಿಸದ ಶೈನಿಂಗ್ ಸ್ಟಾರ್ ಟ್ಯಾಲೆಂಟ್ ಹಾನರ್-2024 ಪ್ರಶಸ್ತಿಯು ಸುಳ್ಯದ ಜಟ್ಟಿಪ್ಪಳ್ಳ ನಿವಾಸಿ ಗಾನಶ್ರೀ ಜಿ. ಯವರಿಗೆ ಲಭಿಸಿದೆ.

ಇವರ ನಟನೆ ಹಾಗೂ ಮಾಡೆಲ್, ಸೋಶಿಯಲ್ ಮೀಡಿಯಾ ಇನ್ ಫ್ಯೂಲೆನ್ಸರ್ & ಕಂಟೆಂಟ್ ಕ್ರಿಯೇಟರ್ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.ಇವರು ಮಂಗಳೂರಿನಲ್ಲಿ ಮೆಡಲ್ ಹಾಗೂ ಸರ್ಟಿಫಿಕೇಟ್ ನ್ನು ಪಡೆದುಕೊಂಡರು. ಈಕೆ ಜಟ್ಟಿಪ್ಪಳ್ಳ ಗಣೇಶ್ ನಾಯಕ್ ಹಾಗೂ ಚಂದ್ರಪ್ರಭಾ ದಂಪತಿಯ ಪುತ್ರಿ. ಸುಳ್ಯದ ಸರಸ್ವತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ.