ಶುಭವಿವಾಹ : ರಜನೀಶ್-ಕಾವ್ಯಶ್ರೀ

0

ದೇವಚಳ್ಳ ಗ್ರಾಮದ ತಳೂರು ಬಾಳೆತೋಟ ಮನೆ ಕೊರಂಬಡ್ಕ ಭಾಸ್ಕರಗೌಡ ಮತ್ತು ಶ್ರೀಮತಿ ಸುಶೀಲರವರ ಪುತ್ರಿ ಕಾವ್ಯಶ್ರೀಯವರ ವಿವಾಹವು ಕೊಲ್ಲಮೊಗ್ರು ಗ್ರಾಮದ ಕೆಮ್ಮಾರ ಮಲ್ಲಾಜೆ ಮನೆ ನಾರಾಯಣಗೌಡ ಮತ್ತು ಶ್ರೀಮತಿ ಶಶಿಕಲಾ ರವರ ಪುತ್ರ ರಜನೀಶ್ ರವರೊಂದಿಗೆ ಜ.4ರಂದು ಉದಯಗಿರಿ-ಮಾವಿನಕಟ್ಟೆ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಶ್ರೀ ವಿಷ್ಣು ಕಲಾಮಂದಿರದಲ್ಲಿ ನಡೆಯಿತು.