ಜೀಪು, ಟೆಂಪೋ, ಕಾರು ಚಾಲಕ ಮಾಲಕರ ಸಂಘದ ವತಿಯಿಂದ ಚೆನ್ನಕೇಶವ ದೇವಾಲಯಕ್ಕೆ ಹಸಿರುವಾಣಿ

0

ಸುಳ್ಯದ ಬಾಳೆಮಕ್ಕಿ ಪಾರ್ಕಿಂಗ್ ನ ಜೀಪು, ಟೆಂಪೋ, ಕಾರು ಚಾಲಕ ಮಾಲಕ ಹಾಗೂ ಬಾಳೆಮಕ್ಕಿ ಅಂಗಡಿ ಮುಂಗಟ್ಟುಗಳ ವತಿಯಿಂದ ಶ್ರೀ ಚೆನ್ನಕೇಶವ ದೇವಾಲಯದ ಜಾತ್ರೋತ್ಸವ ಕಾರ್ಯಕ್ರಮಕ್ಕೆ ಹಸಿರುವಾಣಿಯನ್ನು ಜ.10 ರಂದು ಜ್ಯೋತಿ ಸರ್ಕಲ್ ನಿಂದ ಮೆರವಣಿಗೆ ಮೂಲಕ ಸಾಗಿ ದೇವಸ್ಥಾನಕ್ಕೆ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಚಾಲಕರು, ಮಾಲಕರು, ಅಂಗಡಿ ಮಾಲಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.