ಸುಳ್ಯ ಜಾತ್ರೆ : ತಾಲೂಕು ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ಹಸಿರು ವಾಣಿ ಬಾಬ್ತು ದೇಣಿಗೆ

0

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಸಂದರ್ಭದಲ್ಲಿ ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ಹಸಿರುವಾಣಿಯ ಬಾಬ್ತು ಸಂಘದ ಸದಸ್ಯರು ದೇಣಿಗೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ, ಕಾರ್ಯದರ್ಶಿ ಜನಾರ್ದನ ದೋಳ, ಕೋಶಾಧಿಕಾರಿ ಗೋಪಾಲ ಎಸ್ ನಡುಬೈಲು, ಉಪಾಧ್ಯಕ್ಷ ಮೋಹನ ಬೊಳ್ಳೂರು ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.