ಹೊನ್ನಮ್ಮ ಹರ್ಲಡ್ಕ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಹರ್ಲಡ್ಕ ದಿ| ದುಗ್ಗಪ್ಪ ಗೌಡರವರ ಪತ್ನಿ ಶ್ರೀಮತಿ ಹೊನ್ನಮ್ಮ ಹರ್ಲಡ್ಕ ರವರು ಜ.8ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಕೃಷ್ಣಪ್ಪ ಹರ್ಲಡ್ಕ, ನೆಲ್ಲೂರು ಕೆಮ್ರಾಜೆ ಗ್ರಾಮ ಸಹಾಯಕ ನಾರಾಯಣ ಹರ್ಲಡ್ಕ, ಪುತ್ರಿಯರಾದ ಶ್ರೀಮತಿ ರೇವತಿ ಜನಾರ್ಧನ ಮೆತ್ತಡ್ಕ, ಶ್ರೀಮತಿ ನಳಿನಾಕ್ಷಿ ಚಂದ್ರಶೇಖರ ಕಡ್ಯ, ನಾಗನಕೋಡಿ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.