ಬೇಂಗಮಲೆ- ಚೊಕ್ಕಾಡಿ ರಸ್ತೆ ಕಾಮಗಾರಿ ವೇಳೆ ಆಯ ತಪ್ಪಿದ ಕ್ರೈನ್

0

ಬೇಂಗಮಲೆಯಿಂದ ಚೊಕ್ಕಾಡಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ರಸ್ತೆ ಅಗಲೀಕರಣದ ಸಂದರ್ಭ ಮರ ತೆರವು ಮಾಡಲು ಬಂದ ಕ್ರೈನ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ವಾಲಿಕೊಂಡಿತು.