ರೆಂಜಾಳ‌ : ಶ್ರೀ ಶಾಸ್ತಾವು ಯುವಕ ಮಂಡಲದ ವತಿಯಿಂದ ಶ್ರಮದಾನ

0

ಮರ್ಕಂಜದ ರೆಂಜಾಳ ಶ್ರೀ ಶಾಸ್ತಾವು ಯುವಕ ಮಂಡಲ ಇದರ ಸದಸ್ಯರಿಂದ ಶ್ರೀ ಕ್ಷೇತ್ರ ರೆಂಜಾಳದ ಜಾತ್ರೋತ್ಸವದ ಪ್ರಯುಕ್ತ ಇಂದು ಶ್ರಮದಾನ ನಡೆಯಿತು. ‌ಯುವಕ‌ ಮಂಡಲದ ಸದಸ್ಯರು ಪಾಲ್ಗೊಂಡರು. ‌