ಶ್ರೀಮತಿ ಆಶಾ ಗಿರೀಶ್ ಕಾಯರ ರಾಷ್ಟಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

0

ಮಂಗಳೂರಿನ ಮಂಗಳ ಸ್ಟೇಡಿಯಂ ನಲ್ಲಿ ಜನವರಿ 13 ಮತ್ತು14 ರಂದು ನಡೆದ 42ನೇ ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಮರ್ಕಂಜ ಗ್ರಾಮದ ಕಾಯರ ಶ್ರೀಮತಿ ಆಶಾ ಗಿರೀಶ್ ಭಾಗವಹಿಸಿ 200ಮೀಟರ್ ಓಟದಲ್ಲಿ ಪ್ರಥಮ,ಉದ್ದಜಿಗಿತ ದ್ವೀತಿಯ,ಗುಂಡೆಸೆತ ತ್ರೀತಿಯ ಸ್ಥಾನ ಪಡೆದು ತಮಿಳುನಾಡಿನಲ್ಲಿ ನಡೆಯುವ ರಾಷ್ಟಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.ಇವರು ಮಂಡೆಕೋಲು ಗ್ರಾಮದ ಪೇರಾಲು ಯಾವಟೆ ಎಲ್ಯಣ್ಣ ಗೌಡ ಮತ್ತು ಹೇಮಾವತಿ ದಂಪತಿಗಳ ಪುತ್ರಿ