ಶುಭವಿವಾಹ : ಗುರುಚರಣ್-ಆಶಿತಾ(ಡಿಂಪಲ್)

0

ದೇವಚಳ್ಳ ಗ್ರಾಮದ ಅಚ್ರಪ್ಪಾಡಿ ದಿ.ಲೋಕಯ್ಯ ಗೌಡ ಮತ್ತು ಶ್ರೀಮತಿ ಪುಷ್ಪಾವತಿ ದಂಪತಿಯ ಪುತ್ರ ಗುರುಚರಣ್‌ರವರ ವಿವಾಹವು ತೊಡಿಕಾನ ಗ್ರಾಮದ ಕುಂಟುಕಾಡು ದಿ.ಲಕ್ಷ್ಮಣ ಗೌಡ ಮತ್ತು ಶ್ರೀಮತಿ ರಾಜೀವಿ ದಂಪತಿಯ ಪುತ್ರಿ ಆಶಿತಾರೊಂದಿಗೆ ಜ.04ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.