ಪೈಲಾರು- ಗೋಳ್ಯಾಡಿ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಚಾಲನೆ

0

ಅಮರಮುಡ್ನೂರು ಗ್ರಾಮದ ಪೈಲಾರು ಕೆಳಗಿನ ಬಸ್ ನಿಲ್ದಾಣದ ಬಳಿಯಿಂದ ಗೋಳ್ಯಾಡಿ ಬಸ್ ತಂಗುದಾಣದ ಮಧ್ಯೆ ಕಾಂಕ್ರೀಟ್ ಕಾಮಗಾರಿ ಕೆಲಸಕ್ಕೆ ಚಾಲನೆ ನೀಡಲಾಗಿದೆ.

ಜ.19 ರಿಂದ ಕಾಮಗಾರಿ ಪ್ರಾರಂಭಿಸಲಾಗುವುದರಿಂದ ಈ ಭಾಗದ ವಾಹನ ಸವಾರರು ಕಂಜರ್ಪಣೆ ಚಾಮಡ್ಕ ರಸ್ತೆಯ ಮೂಲಕ ಸಂಚರಿಸಬೇಕಾಗುವುದು.