ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪಾಟಾಳಿ ವೃತ್ತಿಯಲ್ಲಿದ್ದ ಶಿವ ಪ್ರಸಾದ್ ಭಟ್ ನಿಧನ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದ್ವಿತೀಯ ಧರ್ಜೆ ಸಹಾಯಕ ಪಾಟಾಳಿ ವೃತ್ತಿ ಮಾಡುತಿದ್ದ ಶಿವ ಪ್ರಸಾದ್ ಭಟ್ ಸಿ.ಎಸ್. ರವರು ಜ.17 ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.

ಕೆಲ ಕಾಲದಿಂದ ಅಸೌಖ್ಯತೆಯಿಂದ ಬಳಲುತ್ತಿದ್ದ ಅವರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು.

ಮೃತರು ಸಹೋದರಿಯರಾದ ಶ್ರೀಮತಿ ಆಶಾಲತಾ, ಶ್ರೀಮತಿ ಅನಿತಾ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.