ಕೂಸಪ್ಪ ಗೌಡ ನೆಲ್ಲಿಪುಣಿ ನಿಧನ

0

ನಾಲ್ಕೂರು ಗ್ರಾಮದ ಕೂಸಪ್ಪ ಗೌಡ ನೆಲ್ಲಿಪುಣಿ ಜ.20 ರಂದು ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಮೃತರು ನಾಲ್ವರು ಪುತ್ರರು, ಐದು ಜನ ಪುತ್ರಿಯರು ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.