ಸೀತಮ್ಮ ಕುಮಾರಧಾರರಿಗೆ ನುಡಿನಮನ

0

. ಇತ್ತೀಚೆಗೆ ನಿಧನರಾದ ಸೀತಮ್ಮ ಕುಮಾರಧಾರ ಅವರ ವೈಕುಂಠ ಸಮಾರಾಧನೆಯು ದೇವರಗದ್ದೆಯ ಬೆನಕಾನುಜ ನಿವಾಸದಲ್ಲಿ ಜ.20 ರಂದು ನಡೆಯಿತು. ಈ ಸಂದರ್ಭದಲ್ಲಿ ಹಿರಿಯರು ಮತ್ತು ಕುಕ್ಕೆ ದೇವಳದ ಮಾಸ್ಟರ್ ಪ್ಲಾನ್ ಸಮಿತಿ ಮಾಜಿ ಸದಸ್ಯ ಶಿವರಾಮ ರೈ ನುಡಿನಮನ ಸಲ್ಲಿಸಿದರು. ಬಳಿಕ ಒಂದು ನಿಮಿಷ ದ ಮೌನ ಪ್ರಾರ್ಥನೆ ಮಾಡಿ, ಪುಷ್ಪಾರ್ಚನೆ ಸಮರ್ಪಿಸಲಾಯಿತು.

ಈ ಸಂದರ್ಭ ನಾರಾಯಣ ಮಾನಾಡು, ದಿನೇಶ್ ಎಂ.ಆರ್, ನಂದೀಶ್ ಕಟ್ರಮನೆ,ಮಹಾಬಲೇಶ್ವರ ದೋಳ, ಬಾಲಕೃಷ್ಣ ಆರ್, ಮಮತಾ ಬಾಲಕೃಷ್ಣ, ಕಿಶೋರ್ ಮಾನಾಡು, ಸುಬ್ರಹ್ಮಣ್ಯ ಮಾನಾಡು, ತಾರನಾಥ್ ಕೋನಡ್ಕ, ಸುಕುಮಾರ್ ಮಾನಾಡು, ಶೇಖರ್ ಸುಬ್ರಹ್ಮಣ್ಯ, ಮನೆಯವರಾದ ರತ್ನಾಕರ ಸುಬ್ರಹ್ಮಣ್ಯ, ಜಲಜಾಕ್ಷಿ ಉಮೇಶ್, ನಳಿನಿ ಪ್ರಭಾಕರ್, ಸುಜಯ್ ಕಲ್ಪಣೆ, ಭರತೇಶ್ ಕುಮಾರಧಾರ, ಮಾಧವ ಶೆಟ್ಟಿಗಾರ್, ನಿಶ್ಮಿತಾ ರತ್ನಾಕರ್ ಮತ್ತಿತರರು ಉಪಸ್ಥಿತರಿದ್ದರು.