ನೀಲಾವತಿ ಪೊನ್ನಚಂದ್ರನ ಮನೆ ನಿಧನ

0

ಕೊಲ್ಲಮೊಗ್ರು ಗ್ರಾಮದ ನೀಲಾವತಿ ಪೊನ್ನಚಂದ್ರನ ಮನೆ ಅಲ್ಪಕಾಲದ ಅಸೌಖ್ಯತೆದಿಂದ ಸ್ವಗೃಹದಲ್ಲಿ ಜ.20 ರಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಪುರುಷೋತ್ತಮ ಪೊನ್ನಚಂದ್ರನ ಮನೆ, ರಮೇಶ ಪೊನ್ನಚಂದ್ರನ ಮನೆ ಪಂಜ, ಪುತ್ರಿಯರಾದ ಶ್ರೀಮತಿ ಧರ್ಮಾವತಿ ಹರೀಶ ದೊಡ್ಡಕಜೆ ಮಂಗಳೂರು , ಶ್ರೀಮತಿ ಸಾವಿತ್ರಿ ಚಿನ್ನಪ್ಪ ಗೌಡ ನಿಡುಬೆ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.