ಬೆಳ್ಳಾರೆ ಶ್ರೀ ಕಲ್ಕಿ ಸತ್ಸಂಗ ಕೇಂದ್ರದಲ್ಲಿ ವಿಶೇಷ ಪೂಜೆ- ಸನ್ಮಾನ

0

ಅಯೋಧ್ಯೆ ಶ್ರೀರಾಮನ ಪ್ರತಿಷ್ಠಾ ದಿನವಾದ ಇಂದು ಬೆಳ್ಳಾರೆಯ ಶ್ರೀ ಕಲ್ಕಿ ಸತ್ಸಂಗ ಕೇಂದ್ರದಲ್ಲಿ ವಿಶೇಷ ಪೂಜೆ ಮತ್ತು ಕರಸೇವಕರಾದ ರಮಾನಾಥ ಜಿ ಯವರಿಗೆ ಸನ್ಮಾನ ನಡೆಯಿತು.ಬೆಳಿಗ್ಗೆ ಭಜನಾ ಕಾರ್ಯಕ್ರಮ ನಡೆಯಿತು.