ಮರ್ಕಂಜ : ಏಳು ದಿನಗಳ ಸುಜೋಕ್ ಮತ್ತು ಆಕ್ಯುಪ್ರೆಶರ್ ಚಿಕಿತ್ಸಾ ಶಿಬಿರದ ಉದ್ಘಾಟನಾ ಕಾರ್ಯಕ್ರಮ

0

ಮರ್ಕಂಜದ ಯುವಕ ಮಂಡಲದ ಸಭಾಂಗಣದಲ್ಲಿ ಏಳು ದಿನಗಳ ಸುಜೋಕ್ ಮತ್ತು ಆಕ್ಯುಪ್ರೆಶರ್ ಚಿಕಿತ್ಸಾ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಇಂದು ಬೆಳಿಗ್ಗೆ ನಡೆಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗೀತಾ ಹೊಸೋಳಿಕೆ, ಯುವಕ ಮಂಡಲದ ಅಧ್ಯಕ್ಷರಾದ ನವೀನ್ ದೊಡ್ಡಿಹಿತ್ಲು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿ, ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕರಾದ ಲೋಹಿತ್ ಬಾಲಿಕಲ, ಗ್ರಾಮ ಪಂಚಾಯತ್ ಸದಸ್ಯರಾದ ಗೋವಿಂದ ಅಳವುಪಾರೆ, ಯುವಕ ಮಂಡಲದ ಮಾಜಿ ಗೌರವಾಧ್ಯಕ್ಷರಾದ ಮಾಧವ ಗೌಡ ದೊಡ್ಡಿಹಿತ್ಲು, ಶಶಿಧರ ಗೊಳಿಯಾಡಿ, ವೆಂಕಟಮುರಳಿ ಮಾಮಲತೋಟ, ಶಿಬಿರದ ಆಯೋಜಕರು ಲೋಕೇಶ್ ಪಿರನಮನೆ ಹಾಗೂ ಚಿಕಿತ್ಸಕರಾದ ಮಂಜುನಾಥ್ ಯನ್. ಮತ್ತು ಚಂದನ್ ಜಿ. ಹಾಗೂ ಮತ್ತಿತರರು ಉಪಸ್ಥಿತರಿದ್ದರು.