“ರವಿಕೆಪ್ರಸಂಗ ” ಚಿತ್ರ ತಂಡದಿಂದ ಮಹಿಳೆಯರಿಗೆ ಸುವರ್ಣವಕಾಶ

0

ಫೋಟೋ ಕಳಿಸಿ‌‌ ಟಿಕೆಟ್ & ಉಡುಗೊರೆ ಗೆಲ್ಲಿ…!

ಫೆಬ್ರವರಿ 16ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿರುವ
“ರವಿಕೆಪ್ರಸಂಗ ” ಚಿತ್ರದ ಪ್ರಮೋಷನ್ ಆರಂಭವಾಗಿದ್ದು ಸಮಸ್ತ ಮಹಿಳೆಯರಿಗೆ ಚಿತ್ರ ತಂಡದಿಂದ “ಫೋಟೋ ಕಳಿಸಿ‌‌ ಟಿಕೆಟ್ ಗೆಲ್ಲಿ” ಯೋಜನೆಯನ್ನು ಪ್ರಾರಂಭಿಸಿದೆ.

ನಿಮ್ಮ‌ ಮೆಚ್ಚಿನ ಡಿಸೈನರ್ ಬ್ಲೌಸ್ ಗ ಳೊಂದಿಗೆ 5 ಫೋಟೋಗಳನ್ನು ಈ ಕೂಡಲೇ “6366950230” ನಂಬರಿಗೆ ವಾಟ್ಸಾಪ್ ಮೂಲಕ ಕಳುಹಿಸಿ.
ಗೀತಾ ಭಾರತಿ‌ ಭಟ್ ಹಾಗೂ ಚಿತ್ರತಂಡದೊಂದಿಗೆ ಫೆಬ್ರವರಿ 16ರಂದು ಬಿಡುಗಡೆಯಾಗಲಿರುವ “ರವಿಕೆ ಪ್ರಸಂಗ” ಚಿತ್ರದ Special Show ನ ಟಿಕೆಟ್ ಗೆದ್ದು,ಕುಟುಂಬ ಸಮೇತ ಸಿನಿಮಾ‌ ನೋಡಿ, ಆನಂದಿಸಬಹುದು.

ಜೊತೆಗೆ ಒಂದು ಆಕರ್ಷಕ ಉಡುಗೊರೆ ಪಡೆಯಿರಿ.

ಈ ಸ್ಪರ್ಧೆ ಫೆಬ್ರವರಿ‌ 10 ರಂದು ಮುಗಿಯಲಿದ್ದು, ಫೆಬ್ರವರಿ 11ಕ್ಕೆ ವಿಜೇತರನ್ನು ಘೋಷಿಸಲಾಗುವುದು. ತಾಲೂಕು, ಜಿಲ್ಲಾಮಟ್ಟದ ಪ್ರತಿಯೊಬ್ಬ ವಿನ್ನರ್ ಗೆ ಫ್ಯಾಮಿಲಿ ಟಿಕೆಟ್ ಫ್ರೀ ನೀಡಲಾಗುವುದು.