ಪುಷ್ಪಾವತಿ ದೊಡ್ಡಿಹಿತ್ಲು ನಿಧನ

0

ಅಮರ ಮುಡ್ನೂರು ಗ್ರಾಮದ ದೊಡ್ಡಿಹಿತ್ಲು ದಿ. ಜನಾರ್ದನ ಗೌಡರ ಪತ್ನಿ ಶ್ರೀಮತಿ ಪುಷ್ಪಾವತಿಯವರು ಜ.25 ರಂದು ಅಲ್ಪಕಾಲದ ಅಸೌಖ್ಯದಿಂದ ಸೋಣ೦ಗೇರಿಯ ನಡುಮನೆಯಲ್ಲಿ ನಿಧನರಾದರು.

ಇವರಿಗೆ 70 ವರ್ಷ ವಯಸ್ಸಾಗಿತ್ತು.
ಮೃತರು ಸಹೋದರಿ ರುಕ್ಮಿಣಿ, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.