ಆನಂದ ಗೌಡ ಬೂಡು ಕೇರ್ಪಳ ಹೃದಯಾಘಾತದಿಂದ ನಿಧನ

0

ಸುಳ್ಯ ಬೂಡು ಕೇರ್ಪಳ ಬಿಎಸ್ಸೆನ್ನೆಲ್ ನ ನಿವೃತ್ತ ಉದ್ಯೋಗಿ ಆನಂದ ಗೌಡ ರವರು ಹೃದಯಾಘಾತದಿಂದ ಜ.26 ರಂದು ಬೆಳಿಗ್ಗೆ ನಿಧನರಾದರು.
ಅವರಿಗೆ 68 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಉಬರಡ್ಕ ಮಿತ್ತೂರು ಸ.ಹಿ.ಪ್ರಾ.ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೀನಾಕ್ಷಿ ಕೆ.ಆರ್, ಪುತ್ರ ಶ್ರೀಕಾಂತ್,ಪುತ್ರಿ ಲವಿನಾ, ಸೊಸೆ,ಅಳಿಯ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.