ಬಾಳಿಲ: ವಿದ್ಯುತ್ ಕಂಬಕ್ಕೆ ಪಿಕ್ಅಫ್ ಡಿಕ್ಕಿ; ವಾಹನ ಜಖಂ, ಕಂಬ ಕಟ್!

0

ಬಾಳಿಲದಲ್ಲಿ ಪಿಕ್ಅಫ್ ವಾಹನ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಜ. 27ರಿಂದ‌ ನಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ಪಿಕ್ಅಫ್ ಜಖಂಗೊಂಡಿದ್ದು, ಅದೃಷ್ಟವಶಾತ್ ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.