ಉಪನಯನ : ವಿಶ್ವವಂದ್ಯ

0

ಪಂಬೆತ್ತಾಡಿ ಗ್ರಾಮದ ಅನುಗ್ರಹ-ನೆಕ್ರಕಜೆ ಪ್ರಶಾಂತ್ ಶರ್ಮ ಮತ್ತು ಶ್ರೀಮತಿ ಶ್ರೀವಿದ್ಯಾ ದಂಪತಿಯ ಪುತ್ರ ವಿಶ್ವವಂದ್ಯನ ಉಪನಯನ ಕಾರ್ಯಕ್ರಮವು ಜ.22ರಂದು ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ಸಭಾಭವನದಲ್ಲಿ ನಡೆಯಿತು.