ಶುಭವಿವಾಹ : ಜಗದೀಶ್ – ಶಿಲ್ಪಾ

0

ಮಡಿಕೇರಿ ತಾ.ಸಂಪಾಜೆ ಗ್ರಾಮದ ಚಿದ್ಕುರ್ ಸೋಮಪ್ಪ ಮತ್ತು ಶ್ರೀಮತಿ ಚಂದ್ರಾವತಿರವರ ಪುತ್ರ ಜಗದೀಶ್ ರವರ ವಿವಾಹವು ಮಡಿಕೇರಿ ತಾ. ಸಿಂಗತ್ತೂರು ಗ್ರಾಮದ ಭಾಗಮಂಡಲ ಹೋಬಳಿ ಹೇಮರಾಜ್ ಗೌಡ ಪಾಣತ್ತಲೆ ಮತ್ತು ಶ್ರೀಮತಿ ಪ್ರೇಮಲತಾ ರವರ ಪುತ್ರಿ ಶಿಲ್ಪಾರವರೊಂದಿಗೆ ಜ. 31ರಂದು ಸಂಪಾಜೆ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.