ಶುಭವಿವಾಹ : ಅನಿಶ್ ಕೆ.ಎಂ-ಮೋಕ್ಷಿತ ಕೆ.ಬಿ

0

ಆಲೆಟ್ಟಿ ಗ್ರಾಮದ ಕುಡೆಕಲ್ಲು ಭಾಸ್ಕರರವರ ಪುತ್ರಿ ಮೋಕ್ಷಿತರವರ ವಿವಾಹವು ಕಲ್ಮಕಾರು ಗ್ರಾಮದ ಮೋಹನರವರ ಪುತ್ರ ಅನಿಶ್ ಕೆ.ಎಂ ರೊಂದಿಗೆ ಜ.31ರಂದು ಉದಯಗಿರಿ-ಮಾವಿನಕಟ್ಟೆ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಶ್ರೀ ವಿಷ್ಣು ಕಲಾಮಂದಿರದಲ್ಲಿ ನಡೆಯಿತು.