ಶುಭವಿವಾಹ : ನಯನ್ ಪಿ.(ರಾಹುಲ್)-ಧನ್ಯಶ್ರೀ

0

ಮಂಡೆಕೋಲು ಗ್ರಾಮದ ದೇವರಗುಂಡ ಉಮೇಶ ಗೌಡ ಮತ್ತು ದಮಯಂತಿ ದಂಪತಿಯ ಪುತ್ರಿ ಧನ್ಯಶ್ರೀ ಡಿ.ಯು ರವರ ವಿವಾಹವು ಪುತ್ತೂರು ತಾ.ಹಿರೇಬಂಡಾಡಿ ಗ್ರಾಮದ ಪಡ್ಯೋಟ್ಟು ದೇವಪ್ಪ ಗೌಡ ಮತ್ತು ಪ್ರೇಮ ದಂಪತಿಯ ಪುತ್ರ ನಯನ್ ಪಿ. ಯವರೊಂದಿಗೆ ಫೆ.01ರಂದು ಉಪ್ಪಿನಂಗಡಿ ಹೆಚ್.ಎಂ.ಅಡಿಟೋರಿಯಂನಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಫೆ.02ರಂದು ವಧುವಿನ ಮನೆಯಲ್ಲಿ ನಡೆಯಿತು.