ಜಟ್ಟಿಪಳ್ಳ : ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಅಸ್ತಿತ್ವಕ್ಕೆ

0

ಫೆ.17: ಪಾಷಾಣಮೂರ್ತಿ ಹಾಗೂ ಕೊರಗ ತನಿಯ ದೈವಗಳ ನೇಮೋತ್ಸವ

ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಜಟ್ಟಿಪಳ್ಳ ಇದರ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
ಇದರ ಗೌರವಧ್ಯಕ್ಷರಾಗಿ ಶ್ರೀಮತಿ ಪಾಚು ಅಧ್ಯಕ್ಷರಾಗಿ ಬಾಲಕೃಷ್ಣ ಜಟ್ಟಿಪಳ್ಳ ,ಉಪಾಧ್ಯಕ್ಷರಾಗಿ ಕೃಷ್ಣ ಜಟ್ಟಿಪಳ್ಳ, ಗಿರೀಶ್ ಜಟ್ಟಿಪಳ್ಳ, ಪ್ರಧಾನ ಕಾರ್ಯದರ್ಶಿ ಯಾಗಿ ಉಷಾ,ಕಾರ್ಯದರ್ಶಿಯಾಗಿ ವಸಂತ,ಕೋಶಾಧಿಕಾರಿ ಯಾಗಿ ಅನುಷ್ ಜೆ.ಕೆ,ಸದಸ್ಯರುಗಳಾಗಿ ಪ್ರಕಾಶ್,ಶಿವಕುಮಾರ್,ನಿತೇಶ್,ಗೌರಿ,ನಿಶಾಂತ್,ಲಲಿತ,ಲತಾ.ಕೆ,ಜಯಲಕ್ಷ್ಮಿ,ಚಂದನ್,ಸುರೇಶ,ರವಿಕುಮಾರ್,ಸನ್ವಿತ್,ಮೋಹಿತ್,ಶಿವಪ್ಪ, ಪುಂಡರಿಕ,ಮನೋಜ್,ಆಶಿಕ್,ಉಮಾವತಿ,ಶ್ಯಾಮಲಾ, ಬೇಬಿ,ಯವರನ್ನು ಆಯ್ಕೆಮಾಡಲಾಯಿತು.


ಗೌರವ ಸಲಹೆಗಾರರಾಗಿ ನಾರಾಯಣ ಬೆಳ್ಚಪಾಡ,ನಾರಾಯಣ ನ್ಯಾಯವಾದಿ,ಮಾಧವ ಜಟ್ಟಿಪಳ್ಳ,ಕುಂಞಿಕಣ್ಣ, (ರಿಕ್ಷಾ)ಈಶ್ವರ ನಾಯ್ಕ,ರಮೇಶ ಜಟ್ಟಿಪಳ್ಳ ರವರನ್ನು ಆಯ್ಕೆ ಮಾಡಲಾಯಿತು.
ಇದೇ ಕೊರಗಜ್ಜನ ಕಟ್ಟೆಯಲ್ಲಿ ಫೆ.17 ರಂದು ಪಾಷಣಮೂರ್ತಿ ಹಾಗೂ ಕೊರಗತನಿಯ ದೈವಗಳ ನೆಮೋತ್ಸವ ನಡೆಯಲಿದೆ.