ವಿನಿತ್ ಕುಮಾರ್ ಚೀಮುಳ್ಳು ನಿಧನ

0

ಕೂತ್ಕುಂಜ ಗ್ರಾಮದ ಚೀಮುಳ್ಳು ದಿ.ನೀಲಯ್ಯ ನಾಯ್ಕರ ಪುತ್ರ ವಿನಿತ್ ಕುಮಾರ್ ರವರು ಫೆ.13ರಂದು ರಾತ್ರಿ ನಿಧನರಾದರು. ಅವರಿಗೆ 28 ವರುಷ ವಯಸ್ಸಾಗಿತ್ತು. ಮೃತರು ಅವಿವಾಹಿತರಾಗಿದ್ದು, ತಾಯಿ ಶ್ರೀಮತಿ ಗೀತಾ, ಸಹೋದರ ವಿನ್ಯಾಸ್ , ಸಹೋದರಿ ದಯಾಮಣಿ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.