ಸ್ಕೂಟಿಗೆ ಬೈಕ್ ಢಿಕ್ಕಿ : ಸವಾರ ಗಂಭೀರ

0

ಸ್ಕೂಟಿಗೆ ಬೈಕ್ ನಡುವೆ ಅಪಘಾತ ಸಂಭವಿಸಿ ಸ್ಕೂಟಿ ಸವಾರ, ಪಿಗ್ಮಿ ಸಂಗ್ರಾಹಕ ಜಯನಗರದ ದೀಕ್ಷಿತ್ ಎಂಬವರು‌ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.