ಫೆ. 21 ಮತ್ತು 22 : ರಕ್ಷಾ ಆಯುರ್ವೇದ ಆಸ್ಪತ್ರೆಯಲ್ಲಿ ಸ್ವರ್ಣ ಪ್ರಾಶನ

0

ರಕ್ಷಾ ಆಯುರ್ವೇದ ಆಸ್ಪತ್ರೆಯಲ್ಲಿ ಫೆ. 21 ಮತ್ತು 22 ರಕ್ಷಾ ಆಯುರ್ವೇದ ಆಸ್ಪತ್ರೆ ವಿಶೇಷವಾಗಿ ಸಿದ್ಧಪಡಿಸುವ ಸ್ವರ್ಣಪ್ರಾಶ ಕಾರ್ಯಕ್ರಮ ನಡೆಯಲಿದೆ.
ಮಕ್ಕಳ ಆರೋಗ್ಯಕ್ಕಾಗಿ ಆಯುರ್ವೇದದಲ್ಲಿ ಅನುಷ್ಠಾನದಲ್ಲಿರುವ ಸ್ವರ್ಣ ಪ್ರಾಶನವನ್ನು ನೀಡಲಾಗುತ್ತದೆ. ಪ್ರಮುಖವಾಗಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದು, ಪದೇ ಪದೇ ಕಾಡುವ ನೆಗಡಿ, ಕೆಮ್ಮ, ಜ್ವರ, ಅಸ್ತಮಾ, ಅಲರ್ಜಿ ಮುಂತಾದ ರೋಗಳಿಂದ ರಕ್ಷಣೆ, ಜೀರ್ಣಶಕ್ತಿ ವೃದ್ಧಿಸಿ ಹಸಿವನ್ನು ಹೆಚ್ಚಿಸುತ್ತದೆ, ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ ಹೆಚ್ಚಿಸುತ್ತದೆ, ಮಕ್ಕಳಲ್ಲಿ ಏಕಾಗ್ರತೆ, ಗ್ರಹಣ ಶಕ್ತಿ, ಬುದ್ಧಿಶಕ್ತಿ ವೃದ್ಧಿಸುತ್ತದೆ. ಸ್ವರ್ಣ ಪ್ರಾಶನವನ್ನು ನವಜಾತ ಶಿಶುವಿವಿನಿಂದ ಹಿಡಿದು 16ವರ್ಷದ ಮಗುವಿಗೆ ನೀಡಬಹುದು.

ಇವರ ಸಂಸ್ಥೆಯಾದ ರಕ್ಷಾ ಆಯುರ್ವೇದ ಆಸ್ಪತ್ರೆ, ನೆಟ್ಟಾರು ಇಲ್ಲಿ ಫೆ. 21 ರಂದು 2.30 PM – 8.00 PM, ಫೆ. 22 ರಂದು 7.30 am – 4.30 pm, ರಕ್ಷಾ ಆಯುರ್ವೇದ ಕ್ಲಿನಿಕ್ ಮತ್ತು ಮೆಡಿಕಲ್ಸ್ ಸುಳ್ಯ ಇಲ್ಲಿ ಫೆ. 21 ರಂದು 2.30 Pm- 7.30 PM, ಫೆ. 22 ರಂದು 7.30 am – 4.30 pm ತನಕ, ರಕ್ಷಾ ಕೊಟ್ಟಕ್ಕಲ್ ಆರ್ಯು ವೈದ್ಯ ಶಾಲಾ, ಬೆಳ್ಳಾರೆ ಇಲ್ಲಿ ಫೆ. 21 ರಂದು 6.00 pm – 8.30 pm, ಫೆ. 22 ರಂದು 7.30 am- 8.30 am ತನಕ ಲಭ್ಯವಿದೆ. ಮಾಹಿತಿಗಾಗಿ ಹಾಗೂ ನೋಂದಣಿಗಾಗಿ 8762121216, 7019773782 ಸಂಪರ್ಕಿಸಬಹುದು.