ಫೆ.21 ರಂದು ಸುಬ್ರಹ್ಮಣ್ಯದ ಕುಮಾರಧಾರ ಬಳಿ ಕಾವೇರಿ ಟಯರ್ ವರ್ಕ್ಸ್ ಶುಭಾರಂಭ

0

ಸುಬ್ರಹ್ಮಣ್ಯದ ಕುಮಾರಧಾರ ಬಳಿ ಕಾವೇರಿ ಟಯರ್ ವರ್ಕ್ಸ್ ಫೆ.21 ರಂದು ಶುಭಾರಂಭ ಗೊಳ್ಳಲಿದೆ.
ಇಲ್ಲಿ ಎಲ್ಲಾ ವಾಹನಗಳ ಗ್ರೀಸಿಂಗ್ ಮತ್ತು ಟಯರ್ ಪಂಚರಿಂಗ್ ರಿಪೇರಿಯನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ಮಾಲಕ ಸುರೇಶ್ ಅವರು ತಿಳಿಸಿದ್ದಾರೆ.