ಪಂಜದಲ್ಲಿ ಹುಚ್ಚು ನಾಯಿಗಳ ಹಾವಳಿ: ಹತ್ತಕ್ಕೂ ಹೆಚ್ಚು ಮಂದಿಗೆ ಕಡಿತ

0

ಪಂಜ ಪೇಟೆ ಪರಿಸರದಲ್ಲಿ ಫೆ.19 ರಂದು ಸುಮಾರು 10 ಜನರು ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ.

ಪಂಜ ಪೇಟೆಯಲ್ಲಿ ಸಿಕ್ಕ ಸಿಕ್ಕವರಿಗೆ ಹುಚ್ಚು ನಾಯಿ ಕಚ್ಚಿದ್ದು, ಪರಿಸರದಲ್ಲಿ ಬೀದಿ ನಾಯಿಗಳಿಗೆ, ಜಾನುವಾರು,ಆಡುಗಳಿಗೂ ಕಚ್ಚಿದೆ.

ಪಂಜದಲ್ಲಿ ವಿಪರೀತ ಬೀದಿ ನಾಯಿಗಳ ಹಾವಳಿಯಿದ್ದು ಜನರು ಭಯ ಭೀತಿರಾಗಿದ್ದಾರೆ.