ನಾಳೆ ಸುಬ್ರಹ್ಮಣ್ಯದಲ್ಲಿ ಶ್ರೀ ರಾಘವೇಂದ್ರ ಬೇಕರಿ & ಕೋಲ್ಡ್ ಹೌಸ್ ಶುಭಾರಂಭ

0

ಸುಬ್ರಹ್ಮಣ್ಯದ ಕೆ.ಎಸ್.ಆರ್.ಟಿ.ಸಿ ಬಸ್ ತಂಗುದಾಣದ ನಂದಶ್ರೀ ವಾಣಿಜ್ಯ ಸಂಕೀರ್ಣದಲ್ಲಿ ನಾಳೆ ಫೆ.22 ರಂದು ಶ್ರೀ ರಾಘವೇಂದ್ರ ಬೇಕರಿ & ಕೋಲ್ಡ್ ಹೌಸ್ ಶುಭಾರಂಭಗೊಳ್ಳಲಿದೆ.

ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕುl ಭಾಗೀರಥಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀಮತಿ ಸುಜಾತ, ವೆಂಕಟ್ ದಂಬೆಕೋಡಿ, ಭರತ್ ಮುಂಡೋಡಿ, ಹರೀಶ್ ಕಾಮತ್, ಮುಳಿಯ ಕೇಶವ ಭಟ್, ವೆಂಕಟ್ ವಳಲಂಬೆ, ಯಜ್ಞೇಶ್ ಆಚಾರ್ ಇರಲಿದ್ದಾರೆ. ಇದಲ್ಲದೆ ಕೆಲವೊಂದು ಗಣ್ಯರ ಗೌರವ ಉಪಸ್ಥಿತಿ ಇರಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.