ಸುಬ್ಬ ಪಾಟಾಳಿ ಕುಂಬಳಚೇರಿ ನಿಧನ

0

ಪೆರಾಜೆ ಗ್ರಾಮದ ಕುಂಬಳಚೇರಿ ಸುಬ್ಬ ಪಾಟಾಳಿರವರು ಅಲ್ಪ ಕಾಲದ ಅಸೌಖ್ಯದಿಂದ ಫೆ.25 ರಂದು ರಾತ್ರಿ ನಿಧನರಾದರು.
ಮೃತರು ಪತ್ನಿ ಯಶೋದಾ, ಪುತ್ರ ಕೃಷ್ಣ ಪ್ರಸಾದ್, ಪುತ್ರಿ ಶ್ರೀಮತಿ ವನಿತಾ ಸಚಿತ್ ಕಲ್ಮಡ್ಕ, ಮೊಮ್ಮಗಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.