ಪಲ್ಲೋಡಿ: ಭಜನಾ ಸಂಕೀರ್ತನೆ

0

ಪಂಜದ ಪಲ್ಲೋಡಿ ವೆಂಕಪ್ಪ ಗೌಡರವರು ನೂತನವಾಗಿ ನಿರ್ಮಿಸಿದ ಶ್ರೀ ಪದ್ಮ ನಿಲಯದ ಗೃಹ ಪ್ರವೇಶ ಫೆ.26 ರಂದು ಜರುಗಿತು . ಆ ಪ್ರಯುಕ್ತ ಭಜಕರಿಂದ ಭಜನಾ ಸಂಕೀರ್ತನೆ ನಡೆಯಿತು. ಕಾರ್ಯಕ್ರಮದಲ್ಲಿ ಕವನ್ ಪಲ್ಲೋಡಿ ಸ್ವಾಗತಿಸಿದರು. ಪ್ರಕಾಶ್ ಜಾಕೆ ವಂದಿಸಿದರು