ಕೇರ್ಪಳದಲ್ಲಿ ಗುಳಿಗ ದೈವದ ನೇಮೋತ್ಸವ

0

ಸುಳ್ಯ‌ ಕುರುಂಜಿಗುಡ್ಡೆ – ಕೇರ್ಪಳ ಬಾಲಕೃಷ್ಣ ಮಣಿಯಾಣಿಯವರ ಮನೆಯಲ್ಲಿ ಗುಳಿಗ ದೈವದ ನೇಮೋತ್ಸವ ಫೆ.29ರಂದು‌ ನಡೆಯಿತು. ನೂರಾರು ಮಂದಿ ಆಗಮಿಸಿ, ದೈವದ ಪ್ರಸಾದ ಸ್ವೀಕರಿಸಿದರು.

ಮಧ್ಯಾಹ್ನ ಸತ್ಯನಾರಾಯಣ ದೇವರ ಪೂಜೆಯೂ ನಡೆಯಿತು.