ಜಯನಗರ ಸಿಪ್ರಿಯನ್ ಡಿಸೋಜಾ ನಿಧನ

0

ಜಯನಗರ ಮಿಲಿಟರಿ ಗ್ರೌಂಡ್ ನಿವಾಸಿ ಸಿಪ್ರಿಯನ್ ಡಿಸೋಜ 77 ವರ್ಷ ಅಲ್ಪ ಕಾಲದ ಅಸೌಖ್ಯದಿಂದ ಮಾರ್ಚ್ 2 ರಂದು ಬೆಳಿಗ್ಗೆ ಜಯನಗರ ನಿವಾಸದಲ್ಲಿ ನಿಧನರಾದರು.

ಮೃತರು ಪತ್ನಿ ಆಗ್ನೇಶ್ ವೇಗನ್ , ಪುತ್ರಿಯರಾದ ಸ್ವೀಟಿ ಮಾರಿಯ, ಶಿಲ್ಪ ಬ್ರಿಜೆಟ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.