ಕಲ್ಲುಗುಂಡಿ: ಬೈಕ್ ಸ್ಕಿಡ್ : ಯುವಕನ ತಲೆಗೆ ಗಾಯ

0

ಬೈಕ್ ಸ್ಕಿಡ್ ಆಗಿ ಬಿದ್ದು, ಯುವಕ ಗಾಯಗೊಂಡ ಘಟನೆ ದ‌.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಸುಳ್ಯಕೋಡಿ ಎಂಬಲ್ಲಿ ಮಾ.7ರಂದು ಸಂಜೆ ಸಂಭವಿಸಿದೆ.

ಕೊಯನಾಡಿನ ರೋಹಿತ್ ಎಂಬ ಯುವಕ ಚಲಾಯಿಸುತ್ತಿದ್ದ ಬೈಕ್ ಸ್ಕಿಡ್ ಆಗಿ ಬಿದ್ದು ಅವರ ತಲೆಗೆ ಗಾಯಗೊಂಡಿದ್ದು, ಅವರನ್ನು ಸ್ಥಳೀಯರ ಸಹಕಾರದಿಂದ ಸುಳ್ಯದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.