ಪೈಪ್ ಲೈನ್ ಗಾಗಿ ಅಗೆದು ಅರ್ಧಂಬರ್ಧ ಮುಚ್ಚಿದ ಕಾರಣ ಅಪಘಾತಕ್ಕೆ ಆಹ್ವಾನ

0

ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಳಿಯಲ್ಲಿ ಪರಿಸ್ಥಿತಿ

ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಡೆಗೆ ಹೋಗುವ ಇಳಿಜಾರಿನಿಂದ ಕೂಡಿದ ಕೂಡು ರಸ್ತೆಯನ್ನು ಅಗೆದು ಪೈಪ್ ಲೈನ್ ಹಾಕಿದ ನಂತರ ರಸ್ತೆಯನ್ನು ಅರ್ಧoಬರ್ದ ಮುಚ್ಚಿ ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಜಾಗದಲ್ಲಿ ಹಲವು ಅಪಘಾತಗಳು ನಡೀತಾ ಇದ್ದು ಕಾಲೇಜಿಗೆ ಬರುವ ಉಪನ್ಯಾಸಕರು, ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ ಎಂದು ದೂರಿದ್ದಾರೆ.