ಸುಳ್ಯ ಶ್ರೀರಾಂಪೇಟೆಯ ಸರಳಾಯ ಹೋಟೆಲ್ ಬಳಿ ಮೊಬೈಲೊಂದು ನಿವೃತ್ತ ಸೈನಿಕ ಮೋನಪ್ಪ ಅಡ್ಕಬಳೆಯವರಿಗೆ ಮಾ. 9 ರಂದು ಬಿದ್ದು ಸಿಕ್ಕಿದ್ದು, ಅದನ್ನು ಅವರು ಪ್ರಾಮಾಣಿಕತೆಯಿಂದ ವಾರಿಸುದಾರರಾದ ಶೋಭಾರವರಿಗೆ ಸುದ್ದಿ ಕಚೇರಿಯಲ್ಲಿ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರದಿದ್ದಾರೆ.