














ನಾಲ್ಕೂರು ಗ್ರಾಮದ ಶ್ರೀ ಚಾಮುಂಡೇಶ್ವರಿ ದೈವಸ್ಥಾನ ವಲ್ಪಾರೆ ಚಾರ್ಮತದಲ್ಲಿ ಮಾ. 18 ರಂದು ಶ್ರೀ ಚಾಮುಂಡೇಶ್ವರಿ ಪುರುಷ ಹಾಗೂ ಗುಳಿಗ ದೈವಗಳ ನೇಮೋತ್ಸವ. ನಡೆಯಲಿದೆ.ಮಾ. ೧೮ ರಂದು ಪ್ರಾತಃಕಾಲ ೪ಕ್ಕೆ ಶ್ರೀ ದೈವಗಳ ಭಂಡಾರ ತೆಗೆದು, ಬೆಳಿಗ್ಗೆ ಗಂಟೆ ೫. ೦೦ಕ್ಕೆ ಶ್ರೀ ಚಾಮುಂಡಿ ಹಾಗೂ ಉಪ ದೈವಗಳ ನೇಮೋತ್ಸವ ಪ್ರಾರಂಭ, ಮಧ್ಯಾಹ್ನ ಗಂಟೆ ೧ ಗಂಟೆಗೆ ಪ್ರಸಾದ ವಿತರಣೆ, ನಂತರ ಅನ್ನಸಂತರ್ಪಣೆ ನಡೆಯಲಿದೆ. ಎಲ್ಲ ಭಕ್ತಾ ಅಭಿಮಾನಿಗಳು ಆಗಮಿಸಿ ಶ್ರೀ ದೈವದ ಗಂಧ ಪ್ರಸಾದವನ್ನು ಸ್ವೀಕರಿಸುವಂತೆ ಆಡಳಿತ ಮೊಕ್ತೇಸರರು ತಿಳಿಸಿದ್ದಾರೆ.(ವರದಿ.ಡಿ.ಹೆಚ್)









