ನಾಗಪಟ್ಟಣ ಸದಾಶಿವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ- ದೇವರ ನೃತ್ಯ ಬಲಿ ಉತ್ಸವ

0

ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ವಾರ್ಷಿಕ ಮಹೋತ್ಸವದಂದು ಬೆಳಗ್ಗೆ ವೈದಿಕ ಕಾರ್ಯಕ್ರಮ ಕಲಶ ಪೂಜೆ, ಕಲಶಾಭಿಷೇಕ ಸಪರಿವಾರ ದೈವ ದೇವರುಗಳ ತಂಬಿಲ ಮಧ್ಯಾಹ್ನ ಮಹಾಪೂಜೆಯಾಗಿ ಅನ್ನ ಸಂತರ್ಪಣೆ ನಡೆಯಿತು. ಅಪರಾಹ್ನ ದುಗಲಡ್ಕ ಶ್ರೀ ಅಪರಾಹ್ನ ದುಗಲಡ್ಕ
ನಾನಿಲುಬೆಟ್ಟು ಕಾತ್ಯಾಯಿನಿ ಭಜನಾ ಸಂಘದವರಿಂದ ಭಜನೆ, ಸಂಜೆ ದೀಪಾರಾಧನೆಯಾಗಿ ತಾಯಂಬಕ, ಪೂಜೆಯಾಗಿ ಶ್ರೀ ಭೂತಬಲಿ, ವಸಂತ ಕಟ್ಟಿ ಪೂಜೆ ನಡೆದು ಶ್ರೀ ದೇವರ ನೃತ್ಯ ಬಲಿ ಉತ್ಸವವಾಗಿ ಅನ್ನ ಸಂತರ್ಪಣೆಯು ನಡೆಯಿತು.

.