ಮೊಗರ್ಪಣೆ ಎಸ್.ಎಸ್.ಎಫ್ ಶಾಖೆಯ ವತಿಯಿಂದ ರಮಳಾನ್ ಕಿಟ್ ವಿತರಣೆ

0

ಮೊಗರ್ಪಣೆ ಎಸ್.ಎಸ್.ಎಫ್ ಶಾಖೆಯ ವತಿಯಿಂದ ರಿಲೀಫ್ ಗ್ರೂಪ್ ಮುಖಾಂತರ ಬಡ ಕುಟುಂಬಗಳಿಗೆ ರಮಳಾನ್ ಕಿಟ್ ವಿತರಿಸಲಾಯಿತು.

ಅಸ್ಸಯ್ಯದ್ ಝೈನುಲ್ ಆಬಿದ್ ತಂಙಲ್ ಜಯನಗರ ದುವಾ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಖೆಯ ಅಧ್ಯಕ್ಷ ಅತ್ತಾಸ್ ಕಿಸ್ಮತ್, ಅಬ್ದುಲ್ ರಹ್ಮಾನ್ ಎಂ.ಎಂ, ಮುಸ್ತಾಫಾ ಎಂ.ಎಂ, ಮುನೀರ್ ಜಯನಗರ, ಶರೀಫ್ ಜಯನಗರ ಉಪಸ್ಥಿತರಿದ್ದರು.