ಮಾ.16 : ಬೆಳ್ಳಾರೆಯಲ್ಲಿ ಓಶನ್ ಬಾರ್ ಮತ್ತು ಫ್ಯಾಮಿಲಿ ಕಿಚನ್ ಶುಭಾರಂಭ

0

ಬೆಳ್ಳಾರೆಯ ಮುಖ್ಯ ರಸ್ತೆ ಅಮ್ಮು ರೈ ಕಾಂಪ್ಲೆಕ್ಸ್ ದೇವಿ ಹೈಟ್ಸ್ ನಲ್ಲಿ ಓಶನ್ ಬಾರ್ ಮತ್ತು ಫ್ಯಾಮಿಲಿ ಕಿಚನ್ ಮಾ.16 ರಂದು ಬೆಳಿಗ್ಗೆ ಶುಭಾರಂಭಗೊಳ್ಳಲಿದೆ.


ಇಲ್ಲಿ ನಾರ್ತ್ ಇಂಡಿಯನ್,ಸೌತ್ ಇಂಡಿಯನ್,ತಂದೂರಿ ಐಟಂ ಗಳು ದೊರೆಯುತ್ತದೆ.ಕ್ಯಾಟರಿಂಗ್ ವ್ಯವಸ್ಥೆ ಇದೆ.ಮತ್ತು ಲಾಡ್ಜಿಂಗ್,ಬೋರ್ಡಿಂಗ್ ಹಾಗೂ ಶುಭ ಸಮಾರಂಭಗಳಿಗೆ ಹಾಲ್ ವ್ಯವಸ್ಥೆ ಇದೆ ಎಂದು ಮಾಲಕರು ತಿಳಿಸಿದ್ದಾರೆ.