ಬಿ.ಇಡಿ. ಪರೀಕ್ಷೆ : ಭಾಗೀರಥಿ ಕೆ. ಡಿಸ್ಟಿಂಕ್ಷನ್

0


2023-24 ನೇ ಸಾಲಿನಲ್ಲಿ ನಡೆದ ಬಿ.ಇಡಿ. ಪರೀಕ್ಷೆಯಲ್ಲಿ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಭಾಗೀರಥಿ ಕೆ.ಯವರು ಶೇ. 75 ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ.

ಈಕೆ ಉಬರಡ್ಕ ಮಿತ್ತೂರು ಗ್ರಾಮದ ಕೋಡಿಯಡ್ಕದ ವಿಶ್ವನಾಥ ಮತ್ತು ಬೇಬಿಯವರ ಪುತ್ರಿ.