ಮುರುಳ್ಯ ಗ್ರಾಮದ ನಡುಬೈಲು ದೈವಸಾನಿಧ್ಯದಲ್ಲಿ ಮಾ.೧೭ ರಂದು ಪಾಷಾಣ ಮೂರ್ತಿ ದೈವ ಹಾಗೂ ಮಂತ್ರವಾದಿ ಗುಳಿಗ ದೈವದ ನೇಮೋತ್ಸವ ನಡೆಯಿತು.
ಶಾಸಕಿ ಭಾಗಿರಥಿ ಮುರುಳ್ಯ, ನಡುಬೈಲು ಬಾಬು ಗೌಡ, ಸುಂದರಗೌಡ ನಡುಬೈಲು, ಕುಶಾಲಪ್ಪ ಗೌಡ ಮರಕ್ಕಡ, ಮತ್ತು ಗೋಳ್ತಿಲ ಮನೆಯವರು ಹಾಗೂ ಶಾಸಕಿಯವರ ಮನೆಯವರ ಉಪಸ್ಥಿತರಿದ್ದರು.