ಮಾ.27: ಪಂಜದ ಶ್ರೀ ಪರಿವಾರ ಇಲೆಕ್ಟ್ರೀಕಲ್ಸ್ ಸ್ಥಳಾಂತರಗೊಂಡು ಶುಭಾರಂಭ

0

ಪಂಜದ ಸೌಧಮಿನಿ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ಪರಿವಾರ ಇಲೆಕ್ಟ್ರೀಕಲ್ಸ್ ಸ್ಥಳಾಂತರ ಗೊಂಡು ಪಂಜ ಚರ್ಚ್ ಗೇಟ್ ಬಳಿಯಿರುವ ಬಟರ ಕಾಂಪ್ಲೆಕ್ಸ್ ನಲ್ಲಿ ಮಾ.27 ರಂದು ಶುಭಾರಂಭ ಗೊಳ್ಳಲಿದೆ.
ಎಂದು ಸಂಸ್ಥೆಯ ಮಾಲಕ ಚಂದ್ರಶೇಖರ ಪಿ ತಿಳಿಸಿದ್ದಾರೆ.