ವಳಲಂಬೆಯಲ್ಲಿ ರಂಜಿಸಿದ ಕೋಟಿ ಚೆನ್ನಯ್ಯ ಯಕ್ಷಗಾನ ಬಯಲಾಟ

0

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.24 ರಂದು ಕೋಟಿ ಚೆನ್ನಯ್ಯ ಯಕ್ಷಗಾನ ಬಯಲಾಟ ನಡೆಯಿತು.

ಶ್ರೀ ಮಹಿಷಮರ್ಧಿನೀ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ನೀಲಾವರ ಇವರು ಯಕ್ಷಗಾನ ಪ್ರದರ್ಶನ ಮಾಡಿದರು.

ಕೀರ್ತಿಶೇಷ ದೇವಕಿ ದೇರಪ್ಪಜ್ಜನಮನೆ ಸ್ಮರಣಾರ್ಥ ಅವರ ಪುತ್ರ ಡಿ.ವೇಣುಗೋಪಾಲ ಮನೆ ಪ್ರಾಯೋಜಕತ್ವದಲ್ಲಿ ಯಕ್ಷಗಾನ ಪ್ರದರ್ಶನಗೊಂಡಿತು. ನೂರಾರು ಸಂಖ್ಯೆಯ ಯಕ್ಷಗಾನ ಪ್ರೇಮಿಗಳು ಯಕ್ಷಗಾನ ವೀಕ್ಷಿಸಿದರು.